ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಬಂದು ಇಂದಿಗೆ 32 ವರ್ಷಗಳು | Filmibeat Kannada

2018-02-19 324

ಕನ್ನಡ ಸಿನಿಮಾರಂಗದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಇದೇ ಶುಕ್ರವಾರ ಶಿವರಾಜ್ ಕುಮಾರ್ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಟಗರು ಚಿತ್ರ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಬಂದು ಇಂದಿಗೆ 32 ವರ್ಷಗಳು ಪೂರೈಸುತ್ತಿದ್ದಾರೆ.


Actor Shivarajkumar has completed 32 years in Kannada film industry, Shivarajkumar starrer Tagaru film will be released on February 19th, Tagaru is the Shivanna's 119th film

Videos similaires